ನಾಥಮುನಿಗಳು
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಕೃತಿಯಲ್ಲಿ ನಾವು ನಮ್ಮಾಳ್ವಾರ್‍ರ (https://guruparamparai.koyil.org/2012/08/18/nammazhwar/) ಬಗ್ಗೆ ಚರ್ಚಿಸಿದೆವು. ಈಗ ನಾವು ಓರಾನ್ ವಳಿ ಗುರು ಪರಂಪರೆಯಂತೆ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ನಾಥಮುನಿಗಳು – ಕಾಟ್ಟುಮನ್ನಾರ್ ಕೋಯಿಲ್ ತಿರುನಕ್ಷತ್ರಂ: ಆಣಿ, ಅನುಷಂ ಅವತಾರ ಸ್ಥಳಂ : ಕಾಟ್ಟುಮನ್ನಾರ್ ಕೋಯಿಲ್ (ವೀರ ನಾರಾಯಣಪುರಂ) ಆಚಾರ್ಯನ್: ನಮ್ಮಾಳ್ವಾರ್ ಶಿಷ್ಯರು: ಉಯ್ಯಕೊಂಡಾರ್, ಕುರುಗೈ ಕಾವಲಪ್ಪನ್, ಪಿಳ್ಳೈ ಕರುಣಾಕರ ದಾಸರ್, ನಂಬಿ … Read more