ದಿವ್ಯ ದಂಪತಿ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://guruparamparai.koyil.org/2015/08/17/introduction-2/) ನಾವು ಗುರು ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ವಳಿ ಆಚಾರ್ಯ ಪರಂಪರೆಯಿಂದ ಆರಂಭಿಸೋಣ. ಒಬ್ಬರಿಂದ ಇನ್ನೊಬ್ಬರಿಗೆ ಕ್ರಮಾನುಗತವಾಗಿ ಜ್ಞಾನ ಪ್ರಸರಣವನ್ನು ಓರಾಣ್ವಳಿಯೆಂದು ಹೇಳುತ್ತಾರೆ. ಮೊದಲ ಲೇಖನದಲ್ಲಿ ಚರ್ಚಿಸಿದಂತೆ, ನಿಜವಾದ ಜ್ಞಾನ :ಆ) ರಹಸ್ಯತ್ರಯಸಾರದಲ್ಲಿ ವಿವರಿಸಲಾಗಿದೆ ಮತ್ತು ಆ) ನಮ್ಮ ಓರಾಣ್ವಳಿ ಗುರು ಪರಂಪರೆಯು ಈ ಜ್ಞಾನವನ್ನು ನಿಖರವಾಗಿ ಪ್ರಸರಣೆ … Read more