ಅೞಗಿಯ ಮಣವಾಳ ಮಾಮುನಿಗಳ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ತಿರುವಾಯ್ಮೊೞಿ ಪಿಳ್ಳೈ ಬಗ್ಗೆ ಚರ್ಚೆ ಮಾಡಿದ್ವೆ. (https://guruparamparai.koyil.org/2021/02/23/thiruvaimozhi-pillai-kannada) ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ಅೞಗಿಯ ಮಣವಾಳ ಮಾಮುನಿಗಳ ಬಗ್ಗೆ ನೋಡೋಣ. ತಿರುನಕ್ಷತ್ರಮ್: ಐಪ್ಪಸಿ, ತಿರುಮೂಲಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕ್ಕುರುಗೂರ್) ಆಚಾರ್ಯನ್: ತಿರುವಾಯ್ಮೊೞಿ ಪಿಳ್ಳೈ ಶಿಷ್ಯರು: ಅಷ್ಟ ದಿಗ್ಗಜರು – ಪೊನ್ನಡಿಕ್ಕಾಲ್ ಜೀಯರ್, ಕೋಯಿಲ್ ಅಣ್ಣನ್, ಪತಂಗಿ … Read more