ತೊಂಡರಡಿಪ್ಪೊಡಿ ಆಳ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಮಾರ್ಹಳಿ, ಕೇಟ್ಟೈ ಅವತಾರ ಸ್ಥಳಂ: ತಿರುಮಂಡಂಗುಡಿ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ನನ್ಜೀಯರ್, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಗುರುತಿಸುವುದೇನೆಂದರೆ ಆಳ್ವಾರರು ಈ ಸಂಸಾರದಲ್ಲಿ “ಅನಾದಿ ಮಾಯಯಾ ಸುಪ್ತ:” (ಬಹು ಪ್ರಾಚೀನ ಕಾಲದಿಂದ ಅಜ್ಞಾನದಿಂದಾಗಿ ಈ ಸಂಸಾರದಲ್ಲಿ ನಿದ್ರಿಸುತ್ತಿದ್ದರು) ಮತ್ತು ಎಂಪೆರುಮಾನನು ಅವರನ್ನು ಎಚ್ಚರಗೊಳಿಸುತ್ತಾನೆ (ಅವರಿಗೆ ನಿಷ್ಕಳಂಕ ಜ್ಞಾನವನ್ನು … Read more