ತಿರುವಾಯ್ಮೊೞಿ ಪಿಳ್ಳೈ
ಶ್ರೀ: ಶ್ರೀಮತೇ ರಾಮಾನುಜಾಯ ನಮಃಶ್ರೀಮತೇ ವರವರಮುನಯೇ ನಮಃಶ್ರೀ ವನಾಚಲ ಮಹಾಮುನಯೇ ನಮಃ ಹಿಂದಿನ ಲೇಖನದಲ್ಲಿ (https://guruparamparai.koyil.org/2021/02/22/pillai-lokacharyar-kannada/) ನಾವು ಪಿಳ್ಳೈ ಲೋಕಾಚಾರ್ಯ ಅವರ ಬಗ್ಗೆ ಚರ್ಚಿಸಿದ್ದೇವೆ. ಈಗ ನಾವು ಓರಾಣ್ ವೞಿ ಗುರು ಪರಂಪರೈನಲ್ಲಿ ಮುಂದಿನ ಅಚಾರ್ಯರ ಬಗ್ಗೆ ನೋಡೋಣ. ತಿರುವಾಯ್ಮೊೞಿ ಪಿಳ್ಳೈ -ಕುಂತೀ ನಗರಂ (ಕೊಂತಗೈ) ತಿರುನಕ್ಷತ್ರ : ವೈಕಾಶಿ (ವೈಶಾಖ ಮಾಸ), ವಿಶಾಕ ಅವತಾರ ಸ್ಥಳ : ಕುಂತಿ ನಗರ, ಕೊಂತಗೈಆಚಾರ್ಯರು : ಪಿಳ್ಳೈ ಲೋಕಾಚಾರ್ಯಶಿಷ್ಯರು : ಅೞಗಿಯ ಮಣವಾಳ ಮಾಮುನಿಗಳ್, ಶಠಗೋಪ ಜೀಯರ್(ಭವಿಷ್ಯದಾಚಾರ್ಯನ್ … Read more