ಸೇನೈ ಮುದಲಿಯಾರ್ (ವಿಶ್ವಕ್ಸೇನರ್)
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ ನಾವು ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಸೇನೈ ಮುದಲಿಯಾರ್ (ವಿಶ್ವಕ್ಸೇನರ್) ಸೇನೈ ಮುದಲಿಯಾರ್ – ತಿರುವಲ್ಲಿಕ್ಕೇಣಿ ತಿರುನಕ್ಷತ್ರ: ಐಪ್ಪಿಶಿ, ಪೂರಾಡಂ. ರಚನೆ: ವಿಷ್ವಕ್ಸೇನ ಸಂಹಿತ ಇವರು ನಿತ್ಯಸೂರಿಗಳಲ್ಲಿ ಒಬ್ಬರು. ಪ್ರಧಾನ ನಾಯಕರಾಗಿ, ಇವರು ಸ್ವತಃ ಎಂಪೆರುಮಾನಿಂದ ಬರುವ ಆಜ್ಞೆಯನ್ನು ಪರಿಪಾಲಿಸುತ್ತಾರೆ. ನಿತ್ಯವಿಭೂತಿ ಮತ್ತು ಲೀಲಾವಿಭೂತಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಇವರು ನೋಡಿಕೊಳ್ಳುತ್ತಾರೆ. ಸೇನೈ ಮುದಲ್ವರ್, ಸೇನಾಧಿಪತಿ, … Read more